ಧನ್ ಧನಾ ಧನ್ ಪ್ರೇಮ್ ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ ಪ್ರಣಯ ಪ್ರಕಾರದ 2011 ರ ಕನ್ನಡ ಚಲನಚಿತ್ರವಾಗಿದೆ. ಚಿತ್ರವನ್ನು ರಾಮನಾಥ್ ಋಗ್ವೇದಿ ನಿರ್ದೇಶಿಸಿದ್ದಾರೆ. ಕೆ.ಸಾಯಿ ಕಾರ್ತಿಕ್ ಅವರು ಚಿತ್ರದ ಸಂಗೀತ ನಿರ್ದೇಶಕರು. ಸಂತೋಷ್ ಸಿಂಗ್ ಅವರು ವಾಸಿಂ ಅವರೊಂದಿಗೆ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ಡಿ. ಈ ಚಲನಚಿತ್ರವು 2002 ರ ಹಿಂದಿ ಹಾಸ್ಯ ಚಲನಚಿತ್ರ ಹಮ್ ಕಿಸೀಸೆ ಕಮ್ ನಹಿನ್ ನ ರಿಮೇಕ್ ಆಗಿದೆ. == ಪಾತ್ರವರ್ಗ == ಪ್ರೇಮ್ ಕುಮಾರ್ ಶರ್ಮಿಳಾ ಮಾಂಡ್ರೆ ರವಿಶಂಕರ್ ಗೌಡ ಆದಿ ಲೋಕೇಶ್ == ಧ್ವನಿಮುದ್ರಿಕೆ == ಕವಿರಾಜ್ ಮತ್ತು ರಾಮನಾರಾಯಣ್ ಅವರ ಸಾಹಿತ್ಯಕ್ಕೆ ಸಾಯಿ ಕಾರ್ತಿಕ್ ಸಂಗೀತವನ್ನು ಸಂಯೋಜಿಸಿದ್ದಾರೆ. == ಉಲ್ಲೇಖಗಳು ==